ಮಂಗಳವಾರ, ಅಕ್ಟೋಬರ್ 21, 2025

ನಾಟಕ | ಹನಿಗವನ | ವೆಂಕಟೇಶ ಚಾಗಿ | NATAKA | HANIGAVANA | VENKATESH CHAGI

 ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು |

ರಂಗೋಲಿ | ಹನಿಗವನ | ವೆಂಕಟೇಶ ಚಾಗಿ | Rangoli | hanigavana | venkatesh chagi

 ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು |

NEXT ( CLICK HERE )

ಜಾತ್ರೆ | ಹನಿಗವನ | ವೆಂಕಟೇಶ ಚಾಗಿ | JATRE | HANIGAVANA | VENKATESH CHAGI

 ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು |

ಅಪ್ಪ | ಹನಿಗವನ | ವೆಂಕಟೇಶ ಚಾಗಿ | appa | hanigavana | venkatesh chagi

 ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು |

ಬುಧವಾರ, ಸೆಪ್ಟೆಂಬರ್ 17, 2025

ಮಂಗಳವಾರ, ಏಪ್ರಿಲ್ 15, 2025

ಮಂಗಳವಾರ, ಏಪ್ರಿಲ್ 1, 2025

ಸೋಮವಾರ, ಮಾರ್ಚ್ 31, 2025

ಉದುರಿದ ಎಲೆಗಳು | ಹನಿಗವನ | ವೆಂಕಟೇಶ ಚಾಗಿ | Udurida elegalu | hanigavana | venkatesh chagi

ಹನಿಗವನ - 12

 ಉದುರಿದ ಎಲೆಗಳು

ಎಲೆಗಳನ್ನೆಲ್ಲಾ ಉದುರಿಸಿ

ಮರಗಳಾಗಿವೆ 

ಬೋಳು ;....

ಬೇಡವೆಂದರೂ

ಉದುರಿ ಹೋಗಿವೆ 

ಕೂದಲು 

ಕೇಳುವವರಾರು 

ಗಂಡಸಿನ ಗೋಳು..!!

✍️ ವೆಂಕಟೇಶ ಚಾಗಿ

NEXT

ರಜೆ | ಹನಿಗವನ | ವೆಂಕಟೇಶ ಚಾಗಿ | raje | hanigavana | venkatesh chagi

ಹನಿಗವನ - 11

 * *ರಜೆ**

ಇಷ್ಟು ದಿನ ಒಂದೇ ಚಿಂತೆ

ಯಾವಾಗ ಬರುವುದು ರಜೆ

ಹೇಳುವೆ ಶಾಲೆಗೆ ಟಾಟಾ..;

ರಜೆ ಬಂದ ಮೇಲೆ 

ಪ್ರತಿದಿನ ಒಂದೇ ಚಿಂತೆ

ಬೇಗ ಮುಗಿಯುವುದಲ್ಲ

ಮೊಬೈಲ್ ಡಾಟಾ..!!

✍️ವೆಂಕಟೇಶ ಚಾಗಿ....!?

NEXT ➡

https://hanigavanavkt.blogspot.com

ಶನಿವಾರ, ಮಾರ್ಚ್ 29, 2025

ಭಾನುವಾರ, ಡಿಸೆಂಬರ್ 22, 2024

ಚಂದ - ಹನಿಗವನ - ವೆಂಕಟೇಶ ಚಾಗಿ - chanda - hanigavana - venkatesh chagi

 ಹನಿಗವನ - 6

ಚಂದ

ಹಬ್ಬಗಳಲ್ಲಿ ಚಂದ
ಕನ್ನಡ ನಾಡಿನ 
ಸುಂದರ ದಸರ
ಮನೆಯೊಳಗೆ ಚಂದ
ತಂದರೆ ಅವಳಿಗೊಂದು
ಬಂಗಾರದ ಸರ..||

ಸಮ್ಮೇಳನ - sammelana - venkatesh chagi

 ಹನಿಗವನ - 5

ಸಮ್ಮೇಳನ

ಮಂಡ್ಯದಲ್ಲಿ ನಡೀತಿದೆ

ಅಖಿಲ ಭಾರತ

ಕನ್ನಡ ಸಾಹಿತ್ಯ ಸಮ್ಮೇಳನ ;

ತಪ್ಪದೇ ಬನ್ನಿ

ಕವಿಗಳ ಕವಿಗೋಷ್ಠಿಯಲ್ಲಿ

ಕವನ ವಾಚನ ಕೇಳನ..||

✍️ ವೆಂಕಟೇಶ ಚಾಗಿ

👉ವೆಂಕಟೇಶ ಚಾಗಿ ( about me )