ಹನಿಗವನ - 14
ಯೋಗ
ಜ್ಯೋತಿಷಿ ಹೇಳಿದರು
ನಿನಗಿದೆ ಸ್ರೀಯೋಗ ಧನಯೋಗ
ಸಾವಿರಾರು ಯೋಗ.;
ಎಲ್ಲ ಯೋಗಗಳು ಬೇಕಾದ್ರೆ
ಈಗಲೇ ಹುಡುಕಬೇಕಂತೆ
ಅತ್ಯುತ್ತಮ ಉದ್ಯೋಗ..!!
👉ವೆಂಕಟೇಶ ಚಾಗಿ
NEXT➡
ಹನಿಗವನ - 14
ಯೋಗ
ಜ್ಯೋತಿಷಿ ಹೇಳಿದರು
ನಿನಗಿದೆ ಸ್ರೀಯೋಗ ಧನಯೋಗ
ಸಾವಿರಾರು ಯೋಗ.;
ಎಲ್ಲ ಯೋಗಗಳು ಬೇಕಾದ್ರೆ
ಈಗಲೇ ಹುಡುಕಬೇಕಂತೆ
ಅತ್ಯುತ್ತಮ ಉದ್ಯೋಗ..!!
👉ವೆಂಕಟೇಶ ಚಾಗಿ
NEXT➡
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ