ಗುರುವಾರ, ಸೆಪ್ಟೆಂಬರ್ 18, 2025

ವೇದನೆ | ಹನಿಗವನ | ವೆಂಕಟೇಶ ಚಾಗಿ | vedane | hanigavana | venkatesh chagi

 ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು |


ವೇದನೆ


ನನ್ನ ಅಂತರಂಗದ
ಖಜಾನೆಯೊಳಗೆ ಇವೆ
ನಿನ್ನದೇ ನೆನಪುಗಳು ;
ನೀನು ಮರೆತರೂ
ಮನಸ್ಸು ಮರೆಯದು
ದಿನಗಳೆಲ್ಲಾ ಒಡಪುಗಳು..||


👉 ವೆಂಕಟೇಶ ಚಾಗಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ