ಅಂಬಾರಿ - ಹನಿಗವನ - ವೆಂಕಟೇಶ ಚಾಗಿ‌ - ambari - hanigavana - venkatesh chagi

 ಹನಿಗವನ - 7






ಅಂಬಾರಿ


ದಸರಾ ದಿನದಂದು
ಆನೆ ಹೊರುವುದು
ಬಂಗಾರದ ಅಂಬಾರಿ
ಗಜರಾಣಿ ನನ್ನಾಕೆ 
ದಿನವೂ ಹೊರುವಳು
ಬಗೆಬಗೆಯ ಜುವೆಲರಿ..||



ಕಾಮೆಂಟ್‌ಗಳು