ಯೋಗ | ಹನಿಗವನ | ವೆಂಕಟೇಶ ಚಾಗಿ | yoga | hanigavana | venkatesh chagi
ಯೋಗ ಜ್ಯೋತಿಷಿ ಹೇಳಿದರು ನಿನಗಿದೆ ಸ್ರೀಯೋಗ ಧನಯೋಗ ಸಾವಿರಾರು ಯೋಗ.; ಎಲ್ಲ ಯೋಗಗಳು ಬೇಕಾದ್ರೆ ಈಗಲೇ ಹುಡುಕಬೇಕಂತೆ ಅತ್ಯುತ್ತಮ ಉದ್ಯೋಗ..!! 👉ವೆಂಕಟೇಶ ಚಾಗಿ NEXT ➡
* *ರಜೆ**
ಇಷ್ಟು ದಿನ ಒಂದೇ ಚಿಂತೆ
ಯಾವಾಗ ಬರುವುದು ರಜೆ
ಹೇಳುವೆ ಶಾಲೆಗೆ ಟಾಟಾ..;
ರಜೆ ಬಂದ ಮೇಲೆ
ಪ್ರತಿದಿನ ಒಂದೇ ಚಿಂತೆ
ಬೇಗ ಮುಗಿಯುವುದಲ್ಲ
ಮೊಬೈಲ್ ಡಾಟಾ..!!
✍️ವೆಂಕಟೇಶ ಚಾಗಿ....!?
https://hanigavanavkt.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ