ಹನಿಗವನ - 12
ಉದುರಿದ ಎಲೆಗಳು
ಎಲೆಗಳನ್ನೆಲ್ಲಾ ಉದುರಿಸಿ
ಮರಗಳಾಗಿವೆ
ಬೋಳು ;....
ಬೇಡವೆಂದರೂ
ಉದುರಿ ಹೋಗಿವೆ
ಕೂದಲು
ಕೇಳುವವರಾರು
ಗಂಡಸಿನ ಗೋಳು..!!
✍️ ವೆಂಕಟೇಶ ಚಾಗಿ
NEXT ➡
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ