ಮಂಗಳವಾರ, ಏಪ್ರಿಲ್ 1, 2025

ಪ್ರಯಾಣ | ಹನಿಗವನ | ವೆಂಕಟೇಶ ಚಾಗಿ | prayana | hanigavana | venkatesh chagi

ಹನಿಗವನ - 13


 ಪ್ರಯಾಣ


ಬಸ್ಸಿನ ತುಂಬಾ ಪ್ರಯಾಣಿಕರು

ಮುಂದೆ ಸರಿಸುವರು 

ನೂಕಿ ದೂಕಿ..;

ಮರೆಯದ ಪ್ರಯಾಣ

ಸಾಹಸಿಯೇ ಸರಿ 

ಬಂದವನು ಬದುಕಿ..!!


✍️ ವೆಂಕಟೇಶ ಚಾಗಿ


NEXT


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ