ಚಳಿ - ಹನಿಗವನ - ವೆಂಕಟೇಶ ಚಾಗಿ - chali - hanigavana - venkatesh chagi

 ಹನಿಗವನ - 8






ಚಳಿ

ಬಂದರೆ ನವಂಬರ್ರು

ಶುರುವಾಗುವುದು
ನಡುಗಿಸುವಂಥ ಥಂಡಿ
ಸಂಜೆ ಆರರ ನಂತರ
ಎಲ್ಲವೂ ಬಂದ್
ಬಾಗಿಲು ಬೆಳಕಿಂಡಿ ||


ಕಾಮೆಂಟ್‌ಗಳು