ಯುಗಾದಿ | ಹನಿಗವನ | ವೆಂಕಟೇಶ ಚಾಗಿ | yugadi | hanigavana | venkatesh chagi

ಹನಿಗವನ - 10



 ಯುಗಾದಿ


ಯುಗಾದಿಯ ದಿನ ಮಡದಿ

ಗೆಳತಿಯರಿಗೆಲ್ಲ ಹೇಳಿದಳು

ಹ್ಯಾಪಿ ಯುಗಾದಿ..;

ಕಟ್ಟೆಯ ಮೇಲೆ ಕುಳಿತು

ಗಂಡ ಕಾಯುತ್ತಿದ್ದ 

ಯಾವಾಗ ಮಾಡುವಳು ಚಪಾತಿ?

ಗೋದಿ ಹಿಟ್ಟು ನಾದಿ..!!



ಕಾಮೆಂಟ್‌ಗಳು