ಮಂಗಳವಾರ, ಏಪ್ರಿಲ್ 15, 2025

ಮಂಗಳವಾರ, ಏಪ್ರಿಲ್ 1, 2025

ಸೋಮವಾರ, ಮಾರ್ಚ್ 31, 2025

ಉದುರಿದ ಎಲೆಗಳು | ಹನಿಗವನ | ವೆಂಕಟೇಶ ಚಾಗಿ | Udurida elegalu | hanigavana | venkatesh chagi

ಹನಿಗವನ - 12


 ಉದುರಿದ ಎಲೆಗಳು


ಎಲೆಗಳನ್ನೆಲ್ಲಾ ಉದುರಿಸಿ

ಮರಗಳಾಗಿವೆ 

ಬೋಳು ;....

ಬೇಡವೆಂದರೂ

ಉದುರಿ ಹೋಗಿವೆ 

ಕೂದಲು 

ಕೇಳುವವರಾರು 

ಗಂಡಸಿನ ಗೋಳು..!!


✍️ ವೆಂಕಟೇಶ ಚಾಗಿ


NEXT

ರಜೆ | ಹನಿಗವನ | ವೆಂಕಟೇಶ ಚಾಗಿ | raje | hanigavana | venkatesh chagi

ಹನಿಗವನ - 11


 * *ರಜೆ**


ಇಷ್ಟು ದಿನ ಒಂದೇ ಚಿಂತೆ

ಯಾವಾಗ ಬರುವುದು ರಜೆ

ಹೇಳುವೆ ಶಾಲೆಗೆ ಟಾಟಾ..;

ರಜೆ ಬಂದ ಮೇಲೆ 

ಪ್ರತಿದಿನ ಒಂದೇ ಚಿಂತೆ

ಬೇಗ ಮುಗಿಯುವುದಲ್ಲ

ಮೊಬೈಲ್ ಡಾಟಾ..!!


✍️ವೆಂಕಟೇಶ ಚಾಗಿ....!?


NEXT ➡


https://hanigavanavkt.blogspot.com

ಶನಿವಾರ, ಮಾರ್ಚ್ 29, 2025