ಭಾನುವಾರ, ಡಿಸೆಂಬರ್ 22, 2024

ಚಂದ - ಹನಿಗವನ - ವೆಂಕಟೇಶ ಚಾಗಿ - chanda - hanigavana - venkatesh chagi

 ಹನಿಗವನ - 6






ಚಂದ

ಹಬ್ಬಗಳಲ್ಲಿ ಚಂದ
ಕನ್ನಡ ನಾಡಿನ 
ಸುಂದರ ದಸರ
ಮನೆಯೊಳಗೆ ಚಂದ
ತಂದರೆ ಅವಳಿಗೊಂದು
ಬಂಗಾರದ ಸರ..||


ಸಮ್ಮೇಳನ - sammelana - venkatesh chagi

 ಹನಿಗವನ - 5







ಸಮ್ಮೇಳನ


ಮಂಡ್ಯದಲ್ಲಿ ನಡೀತಿದೆ

ಅಖಿಲ ಭಾರತ

ಕನ್ನಡ ಸಾಹಿತ್ಯ ಸಮ್ಮೇಳನ ;

ತಪ್ಪದೇ ಬನ್ನಿ

ಕವಿಗಳ ಕವಿಗೋಷ್ಠಿಯಲ್ಲಿ

ಕವನ ವಾಚನ ಕೇಳನ..||


✍️ ವೆಂಕಟೇಶ ಚಾಗಿ



👉ವೆಂಕಟೇಶ ಚಾಗಿ ( about me )