ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಸ್ತವ | ಹನಿಗವನ | ವೆಂಕಟೇಶ ಚಾಗಿ | vastava | hanigavana | venkatesh chagi

ಇಮೇಜ್
ಹನಿಗವನ - 15 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | ವಾಸ್ತವ ನೂರಾರು ವರ್ಷ ಬದುಕುತ್ತಿದ್ದರು ಆಸ್ಪತ್ರೆ ಇರಲಿಲ್ಲ ಆಗ.; ಅರ್ಧ ವರ್ಷ ಬದುಕುವುದೂ ಕಷ್ಟ ಗಲ್ಲಿ ಗಲ್ಲಿಗೆ ಆಸ್ಪತ್ರೆ ಈಗ..||

ಉದುರಿದ ಎಲೆಗಳು | ಹನಿಗವನ | ವೆಂಕಟೇಶ ಚಾಗಿ | Udurida elegalu | hanigavana | venkatesh chagi

ಹನಿಗವನ - 12 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  |   ಉದುರಿದ ಎಲೆಗಳು ಎಲೆಗಳನ್ನೆಲ್ಲಾ ಉದುರಿಸಿ ಮರಗಳಾಗಿವೆ  ಬೋಳು ;.... ಬೇಡವೆಂದರೂ ಉದುರಿ ಹೋಗಿವೆ  ಕೂದಲು  ಕೇಳುವವರಾರು  ಗಂಡಸಿನ ಗೋಳು..!! ✍️ ವೆಂಕಟೇಶ ಚಾಗಿ NEXT ➡

ರಜೆ | ಹನಿಗವನ | ವೆಂಕಟೇಶ ಚಾಗಿ | raje | hanigavana | venkatesh chagi

ಹನಿಗವನ - 11 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  |  * *ರಜೆ** ಇಷ್ಟು ದಿನ ಒಂದೇ ಚಿಂತೆ ಯಾವಾಗ ಬರುವುದು ರಜೆ ಹೇಳುವೆ ಶಾಲೆಗೆ ಟಾಟಾ..; ರಜೆ ಬಂದ ಮೇಲೆ  ಪ್ರತಿದಿನ ಒಂದೇ ಚಿಂತೆ ಬೇಗ ಮುಗಿಯುವುದಲ್ಲ ಮೊಬೈಲ್ ಡಾಟಾ..!! ✍️ವೆಂಕಟೇಶ ಚಾಗಿ....!? NEXT ➡ https://hanigavanavkt.blogspot.com

ಯುಗಾದಿ | ಹನಿಗವನ | ವೆಂಕಟೇಶ ಚಾಗಿ | yugadi | hanigavana | venkatesh chagi

ಹನಿಗವನ - 10 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  |  ಯುಗಾದಿ ಯುಗಾದಿಯ ದಿನ ಮಡದಿ ಗೆಳತಿಯರಿಗೆಲ್ಲ ಹೇಳಿದಳು ಹ್ಯಾಪಿ ಯುಗಾದಿ..; ಕಟ್ಟೆಯ ಮೇಲೆ ಕುಳಿತು ಗಂಡ ಕಾಯುತ್ತಿದ್ದ  ಯಾವಾಗ ಮಾಡುವಳು ಚಪಾತಿ? ಗೋದಿ ಹಿಟ್ಟು ನಾದಿ..!! 👉 ವೆಂಕಟೇಶ ಚಾಗಿ ( more about me) ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here)