ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಸ್ತವ | ಹನಿಗವನ | ವೆಂಕಟೇಶ ಚಾಗಿ | vastava | hanigavana | venkatesh chagi

ಇಮೇಜ್
ಹನಿಗವನ - 15 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | ವಾಸ್ತವ ನೂರಾರು ವರ್ಷ ಬದುಕುತ್ತಿದ್ದರು ಆಸ್ಪತ್ರೆ ಇರಲಿಲ್ಲ ಆಗ.; ಅರ್ಧ ವರ್ಷ ಬದುಕುವುದೂ ಕಷ್ಟ ಗಲ್ಲಿ ಗಲ್ಲಿಗೆ ಆಸ್ಪತ್ರೆ ಈಗ..||

ಯೋಗ | ಹನಿಗವನ | ವೆಂಕಟೇಶ ಚಾಗಿ | yoga | hanigavana | venkatesh chagi

ಹನಿಗವನ - 14 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  |   ಯೋಗ ಜ್ಯೋತಿಷಿ ಹೇಳಿದರು ನಿನಗಿದೆ ಸ್ರೀಯೋಗ ಧನಯೋಗ ಸಾವಿರಾರು ಯೋಗ.; ಎಲ್ಲ ಯೋಗಗಳು ಬೇಕಾದ್ರೆ ಈಗಲೇ ಹುಡುಕಬೇಕಂತೆ ಅತ್ಯುತ್ತಮ ಉದ್ಯೋಗ..!! 👉ವೆಂಕಟೇಶ ಚಾಗಿ NEXT ➡

ಪ್ರಯಾಣ | ಹನಿಗವನ | ವೆಂಕಟೇಶ ಚಾಗಿ | prayana | hanigavana | venkatesh chagi

ಹನಿಗವನ - 13 ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  |  ಪ್ರಯಾಣ ಬಸ್ಸಿನ ತುಂಬಾ ಪ್ರಯಾಣಿಕರು ಮುಂದೆ ಸರಿಸುವರು  ನೂಕಿ ದೂಕಿ..; ಮರೆಯದ ಪ್ರಯಾಣ ಸಾಹಸಿಯೇ ಸರಿ  ಬಂದವನು ಬದುಕಿ..!! ✍️ ವೆಂಕಟೇಶ ಚಾಗಿ NEXT ➡